ಬೆಂಗಳೂರಿನ ಜಗನ್ನಾಥ ಭವನದ ಎದುರು ಯೋಗ ದಿನಾಚರಣೆ

ಬೆಂಗಳೂರಿನ ಜಗನ್ನಾಥ ಭವನದ ಎದುರು ಯೋಗ ದಿನಾಚರಣೆ

ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಆಶಯದಂತೆ ಇಂದು ವಿಶ್ವದೆಲ್ಲೆಡೆ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ಬೆಂಗಳೂರಿನ ಜಗನ್ನಾಥ ಭವನದ ಎದುರು ಸಾರ್ವಜನಿಕರೊಂದಿಗೆ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುವ ಯೋಗವು ಜಗತ್ತಿಗೆ ಭಾರತ ನೀಡಿದ ಶ್ರೇಷ್ಠ ಕೊಡುಗೆಗಳಲ್ಲೊಂದು.

Celebrated International Yoga Day at Malleshwaram, Yoga is a way to have a divine lifestyle and also strengthen mind body & soul. I also take the opportunity to thank Shri Narendra Modi for his commendable efforts in taking yoga to the global platform.

Leave a Reply