ಸಿಎಂ ಪರಿಹಾರ ನಿಧಿಗೆ  ಅಂತರಿಕ್ಷ್ ಕಾರ್ಪೊರೇಷನ್ ಲಿಮಿಟೆಡ್ ವತಿಯಿಂದ ರೂ. 50 ಲಕ್ಷ ದೇಣಿಗೆ

ಸಿಎಂ ಪರಿಹಾರ ನಿಧಿಗೆ ಅಂತರಿಕ್ಷ್ ಕಾರ್ಪೊರೇಷನ್ ಲಿಮಿಟೆಡ್ ವತಿಯಿಂದ ರೂ. 50 ಲಕ್ಷ ದೇಣಿಗೆ

21ನವೆಂಬರ್ 2019
ಮುಖ್ಯಮಂತ್ರಿಗಳ ವಿಕೋಪ ಪರಿಹಾರ ನಿಧಿಗೆ ಇಸ್ರೋದ ಅಂಗಸಂಸ್ಥೆಯಾಗಿರುವ ಅಂತರಿಕ್ಷ್ ಕಾರ್ಪೊರೇಷನ್ ಲಿಮಿಟೆಡ್ ವತಿಯಿಂದ ರೂ. 50 ಲಕ್ಷ ಗಳ ಚೆಕ್ಕನ್ನು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಅಂತರಿಕ್ಷ್ ಕಾರ್ಪೊರೇಷನ್ ಲಿಮಿಟೆಡ್ ನ ಮುಖ್ಯಸ್ಥ ರಾಕೇಶ್ ಶಶಿಭೂಷಣ್, ನಿರ್ದೇಶಕರಾದ ಸಂಜಯ್ ಕುಮಾರ್ ಅಗರವಾಲ್, ಅಜಿತ್ ಕಲಘಟಗಿ, ಡಾ. ಬಿ.ಕೆ. ರಂಗನಾಥ್ ಉಪಸ್ಥಿತರಿದ್ದರು.

Leave a Reply