ಸಿಎಂಗೆ  ಕೃತಜ್ಞತೆ ಸಲ್ಲಿಸಿದ ನೂತನ‌ ಮೇಯರ್ ಗಳು

ಸಿಎಂಗೆ ಕೃತಜ್ಞತೆ ಸಲ್ಲಿಸಿದ ನೂತನ‌ ಮೇಯರ್ ಗಳು

2 ಅಕ್ಟೋಬರ್ 2019
ಬೆಂಗಳೂರಿನ ನೂತನ‌ ಮೇಯರ್ ಗೌತಮ್ ಕುಮಾರ್ ಹಾಗು ಉಪ ಮೇಯರ್ ರಾಮ ಮೋಹನ್ ರಾಜು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಂದಾಯ ಸಚಿವ ಆರ್‌. ಅಶೋಕ್ ಉಪಸ್ಥಿತರಿದ್ದರು.

Leave a Reply