ಸೆಲ್ಫಿ ಸಮಯ
ಪರಿವರ್ತನಾ ಯಾತ್ರೆಗೆ ಇಂದು ರಜೆಯಿತ್ತು. ಮಂಗಳೂರಿಗೆ ತೆರಳಿ ಅಲ್ಲಿ ಪಕ್ಷದ ರಾಜ್ಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಿ, ಪತ್ರಿಕಾಗೋಷ್ಠಿ ಮುಗಿಸಿ, ಪುತ್ತೂರಿಗೆ ಮರಳಿದೆ. ರಾತ್ರಿ ಪುತ್ತೂರು ನಗರದಲ್ಲಿ ವಾಕಿಂಗ್ ಗೆ ತೆರಳಿದ್ದೆ. ನನಗೆ ಅಚ್ಚರಿ ಮೂಡಿಸುವಂತೆ ರಸ್ತೆಯಲ್ಲಿ ಹೋಗುತ್ತಿದ್ದ ಸಾಕಷ್ಟು ಜನ ವಾಹನ ನಿಲ್ಲಿಸಿ,…
Continue Reading
ಸೆಲ್ಫಿ ಸಮಯ