ಕ್ರೈಸ್ತ ಮುಖಂಡರ ನಿಯೋಗದಿಂದ ಸಿಎಂ ಭೇಟಿ

21 ಅಕ್ಟೋಬರ್ 2019 ಕ್ರೈಸ್ತ ಮುಖಂಡರ ನಿಯೋಗವು ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿತು.ರೆವೆರೆಂಡ್ ಫಾಸ್ಟಿನ್ ಲೋಬೋ, ರೆವೆರೆಂಡ್ ಜಾರ್ಜ್ ವಿನ್ಸೆಂಟ್ ಲೋಬೋ, ಮಾಜಿ ಶಾಸಕ ಮೈಕಲ್ ಫರ್ನಾಂಡಿಸ್ ಉಪಸ್ಥಿತರಿದ್ದರು.

Continue Reading ಕ್ರೈಸ್ತ ಮುಖಂಡರ ನಿಯೋಗದಿಂದ ಸಿಎಂ ಭೇಟಿ