ಕಲಾಸಿಪಾಳ್ಯ ತರಕಾರಿ ಮಾರಾಟ ವರ್ತಕರ ನಿಯೋಗದಿಂದ ಸಿಎಂ ಭೇಟಿ

21 ಅಕ್ಟೋಬರ್ 2019 ಕಲಾಸಿಪಾಳ್ಯ ತರಕಾರಿ ಮಾರಾಟ ವರ್ತಕರ ನಿಯೋಗವು ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿತು. ಶಾಸಕ ಉದಯ ಬಿ. ಗರುಡಾಚಾರ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ಸೆಲ್ವಕುಮಾರ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ಉಪಸ್ಥಿತರಿದ್ದರು.

Continue Reading ಕಲಾಸಿಪಾಳ್ಯ ತರಕಾರಿ ಮಾರಾಟ ವರ್ತಕರ ನಿಯೋಗದಿಂದ ಸಿಎಂ ಭೇಟಿ