ನೂತನ ಆಯುಕ್ತರಾಗಿ ಕೆ ಆರ್ ಗೀತಾ ಪ್ರಮಾಣ ವಚನ ಸ್ವೀಕಾರ

16 ಡಿಸೆಂಬರ್ 2019 ಕರ್ನಾಟಕ ಮಾಹಿತಿ ಆಯೋಗಕ್ಕೆ ನೂತನ ಆಯುಕ್ತರಾಗಿ ನೇಮಕಗೊಂಡಿರುವ ಕೆ ಆರ್ ಗೀತಾ ಅವರಿಗೆ ರಾಜ್ಯಪಾಲರಾದ ಶ್ರೀ ವಜುಭಾಯಿ ವಾಲಾ ಅವರು ಪ್ರಮಾಣ ವಚನ ಬೋಧಿಸಿದರು. ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Continue Reading ನೂತನ ಆಯುಕ್ತರಾಗಿ ಕೆ ಆರ್ ಗೀತಾ ಪ್ರಮಾಣ ವಚನ ಸ್ವೀಕಾರ