ಕೆಂಗಲ್ ಹನುಮಂತಯ್ಯ ಅವರ 39 ನೇ ಪುಣ್ಯತಿಥಿ

1 ಡಿಸೆಂಬರ್ 2019 ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ 39 ನೇ ಪುಣ್ಯತಿಥಿಯ ಅಂಗವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ವಿಧಾನ ಸೌಧದಲ್ಲಿ ಅವರ ಪ್ರತಿಮೆಯ ಬಳಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಸಂಸದರಾದ ಪಿ.ಸಿ. ಮೋಹನ್, ಶೋಭಾ ಕರಂದ್ಲಾಜೆ…

Continue Reading ಕೆಂಗಲ್ ಹನುಮಂತಯ್ಯ ಅವರ 39 ನೇ ಪುಣ್ಯತಿಥಿ