ಹೆದ್ದಾರಿ ಕೆಲಸಕ್ಕೆ ಕೇಂದ್ರ ಸಚಿವರ ಗಮನ ಸೆಳೆಯುವುದು ಅಗತ್ಯ : ಸಿಎಂ

7 ಡಿಸೆಂಬರ್ 2019 ಕೇಂದ್ರದಿಂದ ಅನುಮೋದನೆಗೆ ಬಾಕಿ ಇರುವ ಹೆದ್ದಾರಿ ಕೆಲಸಗಳ ಬಗ್ಗೆ ಹಾಗೂ ಪ್ರವಾಹದಿಂದ ಉಂಟಾದ ಹಾನಿಯ ಬಗ್ಗೆ ಕೇಂದ್ರ ಸಚಿವರ ಗಮನ ಸೆಳೆಯಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿದರು. ಕೇಂದ್ರ ಹೆದ್ದಾರಿ ಮತ್ತು ಸಾರಿಗೆ…

Continue Reading ಹೆದ್ದಾರಿ ಕೆಲಸಕ್ಕೆ ಕೇಂದ್ರ ಸಚಿವರ ಗಮನ ಸೆಳೆಯುವುದು ಅಗತ್ಯ : ಸಿಎಂ