ಗುಲ್ಬರ್ಗ ಸಚಿವ ಸಂಪುಟ ಸಮ್ಮೇಳನದ ನಿರ್ಧಾರಗಳು

ಇಂದಿನ ಸಚಿವ ಸಂಪುಟದ ಸಭೆಯ ನಿರ್ಧಾರಗಳು ೧. ಇಂದಿನ ಸಚಿವ ಸಂಪುಟ ಸಭೆಯಲ್ಲಿ ಸುಮಾರು ೪೦ ವಿಷಯಗಳ ಬಗ್ಗೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಈ ಪೈಕಿ ೨೦ಕ್ಕೂ ಹೆಚ್ಚು ವಿಷಯಗಳು ಹಿಂದುಳಿದ ಗುಲ್ಬರ್ಗಾ ವಿಭಾಗಕ್ಕೆ ಅನ್ವಯಿಸುತ್ತವೆ. (ಸುಮಾರು ೯೦೦ ಕೋಟಿ ರೂ.…

Continue Reading ಗುಲ್ಬರ್ಗ ಸಚಿವ ಸಂಪುಟ ಸಮ್ಮೇಳನದ ನಿರ್ಧಾರಗಳು