ಸಿದ್ದಿ ಜನಾಂಗದ ನಿಯೋಗದಿಂದ ಸಿಎಂ ಭೇಟಿ

15 ಡಿಸೆಂಬರ್ 2019 ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ಅವರನ್ನು ಇಂದು ಸಿದ್ದಿ ಜನಾಂಗದ ನಿಯೋಗ ಭೇಟಿ ಮಾಡಿತು. ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಚೈತ್ರ ಅವರು ನಿಯೋಗದ ನೇತೃತ್ವ ವಹಿಸಿದ್ದರು.

Continue Reading ಸಿದ್ದಿ ಜನಾಂಗದ ನಿಯೋಗದಿಂದ ಸಿಎಂ ಭೇಟಿ