ಹಲಸೂರು ರಸ್ತೆಯ ಗುರು ದ್ವಾರಕ್ಕೆ ಭೇಟಿ ನೀಡಿದ ಸಿಎಂ

12 ನವೆಂಬರ್ 2019 ಗುರುನಾನಕ್ ದೇವ್ ಜಿ ಅವರ 550 ನೇ ಜನ್ಮ ದಿನಾಚರಣೆಯ ಅಂಗವಾಗಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಇಂದು ನಗರದ ಹಲಸೂರು ರಸ್ತೆಯ ಗುರು ದ್ವಾರಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿ ಮಾತನಾಡಿದರು.    

Continue Reading ಹಲಸೂರು ರಸ್ತೆಯ ಗುರು ದ್ವಾರಕ್ಕೆ ಭೇಟಿ ನೀಡಿದ ಸಿಎಂ