ಸಬ್‌ ಇನ್‌ಸ್ಪೆಕ್ಟರ್ ವೀರಪ್ಪ ಲಟ್ಟೆ ಅವರ ಕು‍ಟುಂಬಕ್ಕೆ 20 ಲಕ್ಷ ಪರಿಹಾರ ನೀಡಿದ ಸಿಎಂ

3 ಅಕ್ಟೋಬರ್ 2019 ಕರ್ತವ್ಯ ನಿರತರಾಗಿದ್ದಾಗ ಅಕಾಲಿಕ ಮೃತಹೊಂದಿದ ಗೋಕಾಕ ತಾಲೂಕಿನ ಬೆವಚಿನಮರಡಿ ಗ್ರಾಮದ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ ವೀರಪ್ಪ ಲಟ್ಟೆ ಅವರ ಕು‍ಟುಂಬಸ್ಥರಿಗೆ 20 ಲಕ್ಷ ರೂ.ಗಳ ಪರಿಹಾರ ಚೆಕ್ಕನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬೆಳಗಾವಿಯಲ್ಲಿ ಇಂದು ವಿತರಿಸಿದರು.ಉಪಮುಖ್ಯಮಂತ್ರಿ...

Read More