ಅಖಿಲ ಕರ್ನಾಟಕ ಸೂಫಿ ಸಂಘದ ನಿಯೋಗದಿಂದ ಸಿಎಂ ಭೇಟಿ
16 ಡಿಸೆಂಬರ್ 2019 ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ಅವರನ್ನು ಅಖಿಲ ಕರ್ನಾಟಕ ಸೂಫಿ ಸಂಘದ ನಿಯೋಗವು ಭೇಟಿ ಮಾಡಿತು.ಈ ಸಂದರ್ಭದಲ್ಲಿ ಸಂಘದ ಹೆಚ್ ಎಸ್ ಇಸ್ಮಾತುಲ್ಲಾ ಖಾನ್ ಹಾಗೂ ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
Continue Reading
ಅಖಿಲ ಕರ್ನಾಟಕ ಸೂಫಿ ಸಂಘದ ನಿಯೋಗದಿಂದ ಸಿಎಂ ಭೇಟಿ