ಅಖಿಲ ಕರ್ನಾಟಕ ಗೋಂದಳಿ ಸಮಾಜದ ನಿಯೋಗದಿಂದ ಸಿಎಂ ಭೇಟಿ

20 ಡಿಸೆಂಬರ್ 2019 ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ಅವರನ್ನು ಅಖಿಲ ಕರ್ನಾಟಕ ಗೋಂದಳಿ ಸಮಾಜದ ನಿಯೋಗ ಭೇಟಿ ಮಾಡಿ ಚರ್ಚಿಸಿತು. ಶಾಸಕ ಆರ್ ಎಸ್ ಲಮಾಣಿ ಹಾಗೂ ಸಮಾಜದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Continue Reading ಅಖಿಲ ಕರ್ನಾಟಕ ಗೋಂದಳಿ ಸಮಾಜದ ನಿಯೋಗದಿಂದ ಸಿಎಂ ಭೇಟಿ