ಕೃಷಿ ಮೇಳ-2019 ನ್ನು ಉದ್ಘಾಟಿಸಿದ ಸಿಎಂ

24 ಅಕ್ಟೋಬರ್ 2019 ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಕೃಷಿ ಮೇಳ-2019 ನ್ನು ಉದ್ಘಾಟಿಸಿ, ರೈತರಿಗೆ ಪ್ರಶಸ್ತಿಗಳನ್ನು ವಿತರಿಸಿದರು. ಇದೇ ವೇಳೆ, ನಿಖರ ಕೃಷಿ ಕುರಿತು ಏರ್ಪಡಿಸಿದ್ದ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದರು. ಉಪ ಮುಖ್ಯಮಂತ್ರಿ ಹಾಗೂ ಕೃಷಿ ಸಚಿವ ಲಕ್ಷ್ಮಣ ಸವದಿ,…

Continue Reading ಕೃಷಿ ಮೇಳ-2019 ನ್ನು ಉದ್ಘಾಟಿಸಿದ ಸಿಎಂ