Tuesday, November 21st, 2017
ಬೆಂಗಳೂರಿನಿಂದ ಹೊರಟು, ಮಲೆನಾಡು, ಕರಾವಳಿಯಿಂದ ಅರೆಮಲೆನಾಡು ದಾಟಿ ನಿಧಾನವಾಗಿ ಬಯಲುಸೀಮೆಯತ್ತ ಯಾತ್ರೆ ತೆರಳುತ್ತಿದೆ. ಮಲೆನಾಡು, ಕರಾವಳಿ ಪ್ರದೇಶಗಳು ನೈಸರ್ಗಿಕವಾಗಿ ಶ್ರೀಮಂತವಾಗಿವೆ. ಆದರೆ ಬಯಲುಸೀಮೆ ಅದಕ್ಕೆ ತದ್ವಿರುದ್ಧ. ಬಯಲು ಸೀಮೆ ನೈಸರ್ಗಿಕವಾಗಿ ಅಷ್ಟು ಸಂಪದ್ಭರಿತವಾಗಿಲ್ಲ. ಮಳೆ ಬಂದರೆ ಬಂತು, ಇಲ್ಲವಾದರೆ ಇಲ್ಲ. ಮಳೆ...