ಶೃಂಗೇರಿ ಶಾರದಾ ಪೀಠಕ್ಕೆ ಮುಖ್ಯಮಂತ್ರಿಗಳ ಭೇಟಿ

12 ಸೆಪ್ಟೆಂಬರ್ 2019 ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಚಿಕ್ಕಮಗಳೂರಿನ ಶೃಂಗೇರಿ ಶಾರದಾ ಪೀಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಜೊತೆಗಿದ್ದರು.

Continue Reading ಶೃಂಗೇರಿ ಶಾರದಾ ಪೀಠಕ್ಕೆ ಮುಖ್ಯಮಂತ್ರಿಗಳ ಭೇಟಿ

ಪೈಪೋಟಿ ಇರಲಿ, ದ್ವೇಷ ಬೇಡ

  • Post author:
  • Post category:Blog
  • Post comments:0 Comments

ಪರಿವರ್ತನಾ ಯಾತ್ರೆ ರಾಜ್ಯದ ಕಾಲುಭಾಗವನ್ನು ಕ್ರಮಿಸಿದೆ. ಇನ್ನೂ ಕ್ರಮಿಸಬೇಕಾದ ದಾರಿ ಸಾಕಷ್ಟಿದೆ. ಆದರೆ ಜನ ಬೆಂಬಲ ಈ ದಾರಿಯನ್ನು ಸುಗಮವಾಗಿಸಿದೆ. ಇಂದು ಬಸವನಬಾಗೇವಾಡಿ, ದೇವರಹಿಪ್ಪರಗಿಯಲ್ಲಿ ಕಾರ್ಯಕ್ರಮ ಮುಗಿಸಿ ಯಾತ್ರೆ ವಿಜಯಪುರ ತಲುಪಿದೆ. ಮೂರೂ ಕಡೆಗಳಲ್ಲಿಯೂ ಭಾರೀ ಜನ ಸೇರಿದ್ದರು. ಈ ಮಾತನ್ನು…

Continue Reading ಪೈಪೋಟಿ ಇರಲಿ, ದ್ವೇಷ ಬೇಡ

ಒಂದೇ ದಿನ ಎರಡು ಬಾರಿ ಮುದ್ದೇಬಿಹಾಳಕ್ಕೆ

  • Post author:
  • Post category:Blog
  • Post comments:0 Comments

ಇಂದು ಮೊದಲು ನಿರ್ಧಾರವಾದಂತೆ ಬದಾಮಿ, ಇಳಕಲ್ ಹಾಗೂ ಮುದ್ದೇಬಿಹಾಳದಲ್ಲಿ ಯಾತ್ರೆಯ ಕಾರ್ಯಕ್ರಮ ಇತ್ತು. ಆದರೆ ಅನಿವಾರ್ಯ ಕಾರಣಗಳಿಂದ ಬದಾಮಿ ಕಾರ್ಯಕ್ರಮ ಮುಂದೂಡಬೇಕಾಯಿತು. ಹಾಗಂತ ನಾನು ಕಾಲಿ ಕುಳಿತುಕೊಳ್ಳಲಿಲ್ಲ. ವಿಶ್ರಾಂತಿ ತೆಗೆದುಕೊಳ್ಳಬೇಕು ಅನ್ನಿಸಲಿಲ್ಲ. ಮುದ್ದೇಬಿಹಾಳದಲ್ಲಿ ನಮ್ಮ ಪಕ್ಷದ ಮಂಗಳಾದೇವಿ ಬಿರಾದಾರ್ ಅವರ ಮನೆಯಲ್ಲಿ…

Continue Reading ಒಂದೇ ದಿನ ಎರಡು ಬಾರಿ ಮುದ್ದೇಬಿಹಾಳಕ್ಕೆ

ಈ ವಯಸ್ಸಿನಲ್ಲೂ ಯಾತ್ರೆ ಕಷ್ಟವೆನಿಸುತ್ತಿಲ್ಲ

  • Post author:
  • Post category:Blog
  • Post comments:0 Comments

ನಾಲ್ಕು ದಿನದ (ನವೆಂಬರ್ 23ರಿಂದ 27ರವರೆಗೆ) ವಿರಾಮದ ನಂತರ ಯಾತ್ರೆ ಇಂದು ಪುನಾರಂಭಗೊಂಡಿತು. ಆರಂಭದಲ್ಲಿ ಯಾತ್ರೆಗೆ ಜನವೇ ಇಲ್ಲ ಎಂದು ಟೀಕೆ ಮಾಡಿದವರ ಬಾಯಿ ಕಟ್ಟಿಹೋಗಿದೆ. ಅದಕ್ಕೆ ಜನ ಪರಿವರ್ತನಾ ಯಾತ್ರೆಗೆ ತೋರುತ್ತಿರುವ ಪ್ರೀತಿಯೇ ಕಾರಣ. ನಿನ್ನೆ ಬೆಂಗಳೂರಿನಿಂದ ನೇರವಾಗಿ ಅಥಣಿಗೆ…

Continue Reading ಈ ವಯಸ್ಸಿನಲ್ಲೂ ಯಾತ್ರೆ ಕಷ್ಟವೆನಿಸುತ್ತಿಲ್ಲ

ದಿನದಿನಕ್ಕೂ ನಿಚ್ಚಳವಾಗುತ್ತಿದೆ ಭವಿಷ್ಯ

  • Post author:
  • Post category:Blog
  • Post comments:0 Comments

ಪರಿವರ್ತನಾ ಯಾತ್ರೆ ಜನರ ಜತೆಯಲ್ಲಿ ನನ್ನ ಮನಸ್ಸಿನಲ್ಲೂ ಪರಿವರ್ತನೆ ತರುತ್ತಿದೆ. ಇಂದು ಮುಧೋಳ, ಬೀಳಗಿ ಹಾಗೂ ಬಾಗಲಕೋಟೆಯಲ್ಲಿ ಯಾತ್ರೆಯಿತ್ತು. ನೀವು ಎಲ್ಲಿ ಹೆಚ್ಚು ಜನ ಸೇರಿದ್ದರು ಎಂದು ನನ್ನನ್ನು ಕೇಳಿದರೆ ಉತ್ತರ ಕೊಡಲು ಸಾಧ್ಯವಿಲ್ಲ. ಯಾಕೆಂದರೆ ಒಂದೂರಿನೊಟ್ಟಿಗೆ ಇನ್ನೊಂದೂರು ಸ್ಪರ್ಧೆಗಿಳಿದಂತಿತ್ತು. ಆ…

Continue Reading ದಿನದಿನಕ್ಕೂ ನಿಚ್ಚಳವಾಗುತ್ತಿದೆ ಭವಿಷ್ಯ