ಒಂದೇ ದಿನ ಎರಡು ಬಾರಿ ಮುದ್ದೇಬಿಹಾಳಕ್ಕೆ
ಇಂದು ಮೊದಲು ನಿರ್ಧಾರವಾದಂತೆ ಬದಾಮಿ, ಇಳಕಲ್ ಹಾಗೂ ಮುದ್ದೇಬಿಹಾಳದಲ್ಲಿ ಯಾತ್ರೆಯ ಕಾರ್ಯಕ್ರಮ ಇತ್ತು. ಆದರೆ ಅನಿವಾರ್ಯ ಕಾರಣಗಳಿಂದ ಬದಾಮಿ ಕಾರ್ಯಕ್ರಮ ಮುಂದೂಡಬೇಕಾಯಿತು. ಹಾಗಂತ ನಾನು ಕಾಲಿ ಕುಳಿತುಕೊಳ್ಳಲಿಲ್ಲ. ವಿಶ್ರಾಂತಿ ತೆಗೆದುಕೊಳ್ಳಬೇಕು ಅನ್ನಿಸಲಿಲ್ಲ. ಮುದ್ದೇಬಿಹಾಳದಲ್ಲಿ ನಮ್ಮ ಪಕ್ಷದ ಮಂಗಳಾದೇವಿ ಬಿರಾದಾರ್ ಅವರ ಮನೆಯಲ್ಲಿ…