ಸಿಎಂ ಪರಿಹಾರ ನಿಧಿಗೆ ಬಿ.ಎಂ.ಎಸ್. ಇಂಜಿನಿಯರಿಂಗ್ ಕಾಲೇಜಿನ ವತಿಯಿಂದ 16.17 ಲಕ್ಷ ದೇಣಿಗೆ

24 ಅಕ್ಟೋಬರ್ 2019 ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಬಿ.ಎಂ.ಎಸ್. ಇಂಜಿನಿಯರಿಂಗ್ ಕಾಲೇಜಿನ ವತಿಯಿಂದ 16.17 ಲಕ್ಷ ರೂ.ಗಳ ದೇಣಿಗೆಯ ಚೆಕ್ ನ್ನು ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ನೀಡಲಾಯಿತು. ಕಾಲೇಜಿನ ಪ್ರಾಂಶುಪಾಲ ವಿ. ರವಿಶಂಕರ್ ಹಾಗೂ ಆಡಳಿತ ಮಂಡಳಿಯ…

Continue Reading ಸಿಎಂ ಪರಿಹಾರ ನಿಧಿಗೆ ಬಿ.ಎಂ.ಎಸ್. ಇಂಜಿನಿಯರಿಂಗ್ ಕಾಲೇಜಿನ ವತಿಯಿಂದ 16.17 ಲಕ್ಷ ದೇಣಿಗೆ