Tuesday, November 28th, 2017
ನಾಲ್ಕು ದಿನದ (ನವೆಂಬರ್ 23ರಿಂದ 27ರವರೆಗೆ) ವಿರಾಮದ ನಂತರ ಯಾತ್ರೆ ಇಂದು ಪುನಾರಂಭಗೊಂಡಿತು. ಆರಂಭದಲ್ಲಿ ಯಾತ್ರೆಗೆ ಜನವೇ ಇಲ್ಲ ಎಂದು ಟೀಕೆ ಮಾಡಿದವರ ಬಾಯಿ ಕಟ್ಟಿಹೋಗಿದೆ. ಅದಕ್ಕೆ ಜನ ಪರಿವರ್ತನಾ ಯಾತ್ರೆಗೆ ತೋರುತ್ತಿರುವ ಪ್ರೀತಿಯೇ ಕಾರಣ. ನಿನ್ನೆ ಬೆಂಗಳೂರಿನಿಂದ ನೇರವಾಗಿ ಅಥಣಿಗೆ...