ಈಟನ್ ಸ್ಟಿಬ್ಬೆ ನೇತೃತ್ವದ ನಿಯೋಗದ ಜೊತೆಗೆ ರಾಜ್ಯದ ಜಲ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಕುರಿತು ಚರ್ಚಿಸಿದ ಸಿಎಂ

13 ಅಕ್ಟೋಬರ್ 2019 ಇಸ್ರೇಲಿನ ವೈಟಲ್ ಕ್ಯಾಪಿಟಲ್ ಎನ್ವಿರಾನ್ಮೆಂಟ್ ಸಂಸ್ಥೆಯ ಸಂಸ್ಥಾಪಕರಾದ ಈಟನ್ ಸ್ಟಿಬ್ಬೆ ಅವರ ನೇತೃತ್ವದ ನಿಯೋಗವು ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ರಾಜ್ಯದ ಜಲ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಕುರಿತು ಚರ್ಚಿಸಿತು. ಸಂಸ್ಥೆಯ ಪಾಲುದಾರರಾದ...

Read More