ಸಿಎಂ ಪರಿಹಾರ ನಿಧಿಗೆ ಸೇಂಟ್ ಪೀಟರ್ಸ್ ಶಾಲೆಯ ಮಕ್ಕಳಿಂದ 25000 ರೂ ದೇಣಿಗೆ

3 ನವೆಂಬರ್ 2019 ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಬೆಂಗಳೂರಿನ ಬನಶಂಕರಿ 3ನೇ ಹಂತದಲ್ಲಿರುವ ಸೇಂಟ್ ಪೀಟರ್ಸ್ ಶಾಲೆಯ ಮಕ್ಕಳು ಸಂಗ್ರಹಿಸಿರುವ 25000 ರೂ.ಗಳ ಚೆಕ್ಕನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಇಂದು ಸಲ್ಲಿಸಲಾಯಿತು.

Continue Reading ಸಿಎಂ ಪರಿಹಾರ ನಿಧಿಗೆ ಸೇಂಟ್ ಪೀಟರ್ಸ್ ಶಾಲೆಯ ಮಕ್ಕಳಿಂದ 25000 ರೂ ದೇಣಿಗೆ