ಮೈಕೋ ನೌಕರರ ಸಂಘದ ವತಿಯಿಂದ ಸಿಎಂ ಪರಿಹಾರ ನಿಧಿಗೆ 18.70 ಲಕ್ಷ ರೂ ದೇಣಿಗೆ

27 ನವೆಂಬರ್ 2019 ಬಿಡದಿಯ ಬಾಷ್ ಲಿಮಿಟೆಡ್ ಸಂಸ್ಥೆಯ ಮೈಕೋ ನೌಕರರ ಸಂಘದ ವತಿಯಿಂದ ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ 18.70 ಲಕ್ಷ ರೂ. ಚೆಕ್ಕನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಹಸ್ತಾಂತರ ಮಾಡಲಾಯಿತು. ಸಂಘದ ಕಾರ್ಯದರ್ಶಿ ವಿ. ಬಸವರಾಜು,…

Continue Reading ಮೈಕೋ ನೌಕರರ ಸಂಘದ ವತಿಯಿಂದ ಸಿಎಂ ಪರಿಹಾರ ನಿಧಿಗೆ 18.70 ಲಕ್ಷ ರೂ ದೇಣಿಗೆ