Saturday, November 11th, 2017
ಮೂರು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿವರ್ತನಾ ಯಾತ್ರೆಯೊಂದಿಗೆ ಓಡಾಡುತ್ತಿದ್ದೇನೆ. ಇಂದು ಬಂಟ್ವಾಳ, ಮೂಡುಬಿದಿರೆ ಹಾಗೂ ಮಂಗಳೂರಿನಲ್ಲಿ ಕಾರ್ಯಕ್ರಮವಿತ್ತು. ಉಸ್ತುವಾರಿ ಸಚಿವ ರಮಾನಾಥ ರೈ ಕ್ಷೇತ್ರವಾದ ಬಂಟ್ವಾಳದಲ್ಲಿ ನಡೆದ ಮೆರವಣಿಗೆಯನ್ನು ನೀವು ನೋಡಬೇಕಿತ್ತು. ಅಷ್ಟು ಅದ್ಧೂರಿಯಾಗಿತ್ತು. ಕಾರ್ಯಕರ್ತರ ಸಂಖ್ಯೆಯೂ ಅಷ್ಟೇ ದೊಡ್ಡದಿತ್ತು....