ಶ್ರೀ ಜಿ.ಎಂ.ಸಿದ್ದೇಶ್ವರ ಅವರ ನಾಮಪತ್ರ ಸಲ್ಲಿಕೆ

ಶ್ರೀ ಜಿ.ಎಂ.ಸಿದ್ದೇಶ್ವರ ಅವರ ನಾಮಪತ್ರ ಸಲ್ಲಿಕೆ

ಇಂದು ಮಾನ್ಯ ಯಡಿಯೂರಪ್ಪನವರು ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶ್ರೀ ಜಿ.ಎಂ.ಸಿದ್ದೇಶ್ವರ ಅವರು ನಾಮಪತ್ರ ಸಲ್ಲಿಸುವ ವೇಳೆ ಭಾಗವಹಿಸಿದರು . ಈ ವೇಳೆ ರ‌್ಯಾಲಿಯುದ್ದಕ್ಕೂ ಮೊಳಗಿದ ಘೋಷಣೆಗಳ ಕೂಗು ಮುಗಿಲು ಮುಟ್ಟುವಂತಿತ್ತು. ದಾವಣಗೆರೆಯನ್ನು ಜಿ.ಎಂ.ಸಿದ್ದೇಶ್ವರ ಅವರು ಮಾದರಿ ಕ್ಷೇತ್ರವನ್ನಾಗಿಸಿದ್ದು, ಈ ಬಾರಿಯೂ ಜನರ ಆಶೀರ್ವಾದದಿಂದ ಬಹುಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಮಾನ್ಯರು ಹೇಳಿದರು

Leave a Reply