ಶ್ರೀ ಭಗವಂತ ಕೂಬಾ ಅವರ ನಾಮಪತ್ರ ಸಲ್ಲಿಕೆ

ಶ್ರೀ ಭಗವಂತ ಕೂಬಾ ಅವರ ನಾಮಪತ್ರ ಸಲ್ಲಿಕೆ

ಇಂದು ಬೀದರ್ ಲೋಕಸಭಾ ಕ್ಷೇತ್ರದಿಂದ ಶ್ರೀ ಭಗವಂತ ಕೂಬಾ ಅವರು ನಾಮಪತ್ರ ಸಲ್ಲಿಸಿದರು . ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಾನ್ಯ ಯಡಿಯೂರಪ್ಪನವರು ಚುನಾವಣೆಯಲ್ಲಿ ಜನರು ತಮಗೆ ಐತಿಹಾಸಿಕ ಗೆಲುವು ತಂದುಕೊಡಲಿ ಎಂದು ಪ್ರಾರ್ಥಿಸುತ್ತೇನೆ. ಎರಡನೇ ಬಾರಿಗೆ ಬೀದರ್ ಕ್ಷೇತ್ರದ ಜನತೆ ತಮ್ಮನ್ನು ಸಂಸದರನ್ನಾಗಿಸಲು ತುದಿಗಾಲಿನಲ್ಲಿ ನಿಂತಿದ್ದು, ಗೆಲುವು ನಿಮ್ಮದಾಗಲಿ ಎಂದು ಹಾರೈಸಿದರು

Leave a Reply