ಶಬರಿಮಲೆ ರಥಯಾತ್ರೆಗೆ ಚಾಲನೆ

ಇಂದು ಕೇರಳದ ಮಧೂರಿನ ಶ್ರೀ ಸಿದ್ಧಿ ವಿನಾಯಕ ಗಣಪತಿಗೆ ವಂದಿಸುವ ಮೂಲಕ ಶಬರಿಮಲೆ ರಥಯಾತ್ರೆಗೆ ಚಾಲನೆ ನೀಡಲಾಯಿತು. ಶಬರಿಮಲೆಯ ಆಚರಣೆ, ಸಂಪ್ರದಾಯ ಕಾಪಾಡುವಂತೆ ಜನರಲ್ಲಿ ಜಾಗೃತಿ ಮೂಡಿಸಲು ಕೇರಳದಲ್ಲಿ ನವೆಂಬರ್ 13ರವರೆಗೆ ಈ ರಥಯಾತ್ರೆ ನಡೆಯಲಿದೆ.