ಪಂಡಿತ್ ದೀನದಯಾಳ ಉಪಾಧ್ಯಾಯರ ಸಂಸ್ಮರಣೆ

ಪಂಡಿತ್ ದೀನದಯಾಳ ಉಪಾಧ್ಯಾಯರ ಸಂಸ್ಮರಣೆ

ಸೆ.25, ಬೆಂಗಳೂರು: ಇಂದು ಬೆಂಗಳೂರಿನ ಎಚ್‌ಎನ್ ಕಲಾಕ್ಷೇತ್ರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹ ಶ್ರೀ ಸಿ.ಆರ್.ಮುಕುಂದ್ ಜೀಯವರ ಉಪಸ್ಥಿತಿಯಲ್ಲಿ ಪಂಡಿತ್ ದೀನದಯಾಳ ಉಪಾಧ್ಯಾಯರವನ್ನು ಜನ್ಮದಿನದ ನಿಮಿತ್ತ ಸ್ಮರಿಸಲಾಯಿತು. ಮಾನ್ಯ ಯಡಿಯೂರಪ್ಪನವರು ಅನೇಕ ಬಿಜೆಪಿ ಮುಖಂಡರೊಡನೆ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

Leave a Reply