‘ತಪಸ್’ ನೂತನ ಕಟ್ಟಡ ಲೋಕಾರ್ಪಣೆ

‘ತಪಸ್’ ನೂತನ ಕಟ್ಟಡ ಲೋಕಾರ್ಪಣೆ

ಇಂದು ರಾಷ್ಟ್ರೋತ್ಥಾನ ಪರಿಷತ್‌ನ ‘ತಪಸ್’ ನೂತನ ಕಟ್ಟಡವು ಉತ್ತರಾದಿಮಠದ ಪೀಠಾಧಿಪತಿಗಳಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರಿಂದ ಲೋಕಾರ್ಪಣೆಗೊಂಡಿತು. ಸನ್ಮಾನ್ಯ ಬಿ.ಎಸ್.ಯಡಿಯೂರಪ್ಪನವರು ಮಾತನಾಡಿ, ಭವ್ಯ ಭಾರತದ ನಿರ್ಮಾಣಕ್ಕಾಗಿ ಜನರ ಸೇವೆ, ಶಿಕ್ಷಣ, ಆರೋಗ್ಯ ಹಾಗೂ ಜಾಗೃತಿಯಲ್ಲಿ ನಿರತವಾಗಿರುವ ರಾಷ್ಟ್ರೋತ್ಥಾನ ಪರಿಷತ್‌ನ ವ್ಯಾಪ್ತಿ ಇನ್ನಷ್ಟು ವಿಸ್ತರಿಸಲಿ‌ ಎಂದು ಹಾರೈಸಿದರು.

Leave a Reply