“ನಮ್ಮ ಮನೆ ಬಿಜೆಪಿ ಮನೆ” ಅಭಿಯಾನಕ್ಕೆ ಚಾಲನೆ

ಇಂದು ಮಾನ್ಯ ಯಡಿಯೂರಪ್ಪನವರು ಬಿಜೆಪಿ ಧ್ವಜ ಕಟ್ಟುವ ಮೂಲಕ “ನಮ್ಮ ಮನೆ ಬಿಜೆಪಿ ಮನೆ” ಅಭಿಯಾನಕ್ಕೆ ಚಾಲನೆ ನೀಡಿದರು. ಈ ವೇಳೆ ಬಿಜೆಪಿ ಶಾಸಕರು ಹಾಗೂ ಮುಖಂಡರು ಉಪಸ್ಥಿತರಿದ್ದರು.