ಮಾತೆ ಮರಿಯಮ್ಮನವರ ಜಯಂತಿ

ಮಾತೆ ಮರಿಯಮ್ಮನವರ ಜಯಂತಿ

8 ಸೆಪ್ಟೆಂಬರ್ 2019

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಶಿವಾಜಿ ನಗರದ ಸೇಂಟ್ ಮೇರಿ ಬೆಸಿಲಿಕಾದಲ್ಲಿ ಮಾತೆ ಮರಿಯಮ್ಮನವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಆರ್ಚ್ ಬಿಷಪ್ ಪೀಟರ್ ಮಚಾಡೋ ಉಪಸ್ಥಿತರಿದ್ದರು

Leave a Reply