ಪ್ರೊ ರಾಮ್ ಶಂಕರ್ ಕಟಾರಿಯಾ ಅವರ ನೇತೃತ್ವದ ನಿಯೋಗದಿಂದ ಸಿಎಂ ಭೇಟಿ

ಪ್ರೊ ರಾಮ್ ಶಂಕರ್ ಕಟಾರಿಯಾ ಅವರ ನೇತೃತ್ವದ ನಿಯೋಗದಿಂದ ಸಿಎಂ ಭೇಟಿ

14 ಫೆಬ್ರುವರಿ 2020
ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ಅವರನ್ನು, ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ಅಧ್ಯಕ್ಷ ಪ್ರೊ ರಾಮ್ ಶಂಕರ್ ಕಟಾರಿಯಾ ಅವರ ನೇತೃತ್ವದ ನಿಯೋಗ ಭೇಟಿ ಮಾಡಿತು. ಆಯೋಗದ ಉಪಾಧ್ಯಕ್ಷ ಡಾ. ಎಲ್ ಮುರುಗನ್, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸದಸ್ಯರಾದ ಕೆ ರಾಮುಲು, ಡಾ. ಯೋಗೇಂದ್ರ ಪಾಸ್ವಾನ್, ಡಾ. ಸ್ವರಾಜ್ ವಿದ್ವಾನ್, ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್ ಉಪಸ್ಥಿತರಿದ್ದರು.

Leave a Reply