ಮಂಡ್ಯದಲ್ಲಿ ಬಿಜೆಪಿ ಸಮಾವೇಶ

ಮಂಡ್ಯದಲ್ಲಿ ಬಿಜೆಪಿ ಸಮಾವೇಶ

ಇಂದು ಮಂಡ್ಯ ಹಾಗೂ ಜಮಖಂಡಿಯ ಬಿಜೆಪಿ ಸಮಾವೇಶಗಳು ಅಭೂತಪೂರ್ವ ಯಶಸ್ಸು ಕಂಡಿತು. ಜನಾದೇಶಕ್ಕೆ ವಿರುದ್ಧವಾಗಿ ಆಡಳಿತ ಚುಕ್ಕಾಣಿ ಹಿಡಿದು, ಭ್ರಷ್ಟಾಚಾರ ಹಾಗು ವರ್ಗಾವಣೆ ದಂಧೆಯನ್ನೇ ಆಡಳಿತ ನೀತಿ ಮಾಡಿಕೊಂಡಿರುವ ಮಿತ್ರ ಪಕ್ಷಗಳಿಗೆ ಮತದಾರರು ಉಪಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮಾನ್ಯ ಯಡಿಯೂರಪ್ಪನವರು ಹೇಳಿದರು.

Leave a Reply