ಜಯನಗರ ಅಭ್ಯರ್ಥಿ ಬಿ.ಎನ್.ಪ್ರಹ್ಲಾದ್ ಪರವಾಗಿ ಮತಯಾಚನೆ

ಜಯನಗರ ಅಭ್ಯರ್ಥಿ ಬಿ.ಎನ್.ಪ್ರಹ್ಲಾದ್ ಪರವಾಗಿ ಮತಯಾಚನೆ

ಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀ ಬಿ.ಎನ್.ಪ್ರಹ್ಲಾದ್ ರವರ ಪರವಾಗಿ ಮತಯಾಚನೆ ಮಾಡಲಾಯಿತು. ಶಾಸಕರಾಗಿದ್ದ ಶ್ರೀ ವಿಜಯ್ ಕುಮಾರ್‌ರವರ ಸರಳ ಸಜ್ಜನಿಕೆಯ ವ್ಯಕ್ತಿತ್ವದೊಂದಿಗೆ, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲು ಇವರೇ ಸೂಕ್ತ ವ್ಯಕ್ತಿಯೆಂದು ಇಲ್ಲಿನ ಜನರು ನಿಶ್ಚಯಿಸಿದ್ದು, ಇವರನ್ನು ಗೆಲ್ಲಿಸುವ ತವಕದಲ್ಲಿದ್ದಾರೆ.

Leave a Reply