ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದ ಹೆಮ್ಮೆಯ ಕ್ಷಣ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದ ಹೆಮ್ಮೆಯ ಕ್ಷಣ

6 ಸಪ್ಟೆಂಬರ್ 2019

ಚಂದ್ರಯಾನ -2 ರ ಲ್ಯಾಂಡರ್ ವಿಕ್ರಂ ಚಂದ್ರನನ್ನು ಸ್ಪರ್ಶಿಸುವುದನ್ನು ವೀಕ್ಷಿಸಲು ಬೆಂಗಳೂರಿಗೆ ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ರಾಜ್ಯಪಾಲ ವಜುಭಾಯಿ ವಾಲಾ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬರಮಾಡಿಕೊಂಡರು.

Leave a Reply