infraಕಾರ್ಪೊರೇಷನ್ ಪ್ರೈ.ಲಿ., ವತಿಯಿಂದ ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ 10.ಲಕ್ಷ ರೂ

infraಕಾರ್ಪೊರೇಷನ್ ಪ್ರೈ.ಲಿ., ವತಿಯಿಂದ ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ 10.ಲಕ್ಷ ರೂ

8 ಸೆಪ್ಟೆಂಬರ್ 2019

ಮಾಡೆಲ್ infraಕಾರ್ಪೊರೇಷನ್ ಪ್ರೈ.ಲಿ., ವತಿಯಿಂದ ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ 10.ಲಕ್ಷ ರೂ. ಗಳ ದೇಣಿಗೆಯ ಚೆಕ್ ನ್ನು ಸಂಸ್ಥೆಯ ಸಿ.ಇ. ಒ ಕೆ.ಪಿ.ಶಿವಪ್ರಕಾಶ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಇಂದು ನೀಡಿದರು. ನಿರ್ದೇಶಕ ರಾಬರ್ಟ್ ಮೋನಿಸ್ ಹಾಜರಿದ್ದರು.

Leave a Reply