ಶ್ರೀ ದೇವೇಂದ್ರಪ್ಪ ಅವರು ನಾಮಪತ್ರ ಸಲ್ಲಿಕೆ

ಇಂದು ಮಾನ್ಯ ಯಡಿಯೂರಪ್ಪನವರು ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶ್ರೀ ದೇವೇಂದ್ರಪ್ಪ ಅವರು ನಾಮಪತ್ರ ಸಲ್ಲಿಸುವ ವೇಳೆ ಭಾಗವಹಿಸಿ ಶುಭ ಹಾರೈಸಿದರು.