ಕಾಂಗ್ರೆಸ್-ಜೆಡಿಎಸ್ ಅಪವಿತ್ರ ಮೈತ್ರಿಯ ವಿರುಧ್ಧ ಪ್ರತಿಭಟನೆ

ಕಾಂಗ್ರೆಸ್-ಜೆಡಿಎಸ್ ಅಪವಿತ್ರ ಮೈತ್ರಿಯ ವಿರುಧ್ಧ ಪ್ರತಿಭಟನೆ

ಜನಪರ, ರೈತಪರ ಆಡಳಿತ ನೀಡುವ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆಂಬ ಏಕೈಕ ಉದ್ದೇಶದಿಂದ ಶತ್ರುಗಳಂತಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದುಗೂಡಿವೆ. ಜನಾದೇಶಕ್ಕೆ ವಿರುದ್ಧವಾಗಿ ರಚನೆಗೊಂಡಿರುವ ಈ ಅಪವಿತ್ರ ಮೈತ್ರಿಯು ಸರಕಾರ ರಚಿಸುವುದನ್ನು ಖಂಡಿಸಿ ಬೆಂಗಳೂರಿನ ಮೌರ್ಯ ವೃತ್ತದ ಬಳಿ ಪ್ರತಿಭಟನೆ ನಡೆಸಲಾಯಿತು.

The sole purpose of Congress-JD(S) alliance is to keep BJP out of power. Observed a ‘Black Arm Band’ protest today in Maurya Circle opposing the unholy alliance which is against the people’s mandate.

Leave a Reply