ಭಾರತೀಯ ಮಜ್ದೂರ್ ಸಂಘದ ನಿಯೋಗದಿಂದ ಸಿಎಂ  ಭೇಟಿ

ಭಾರತೀಯ ಮಜ್ದೂರ್ ಸಂಘದ ನಿಯೋಗದಿಂದ ಸಿಎಂ ಭೇಟಿ

14 ಅಕ್ಟೋಬರ್ 2019
ಭಾರತೀಯ ಮಜ್ದೂರ್ ಸಂಘದ ನಿಯೋಗವು ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿತು ಚರ್ಚಿಸಿತು. ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಕಾರ್ಯದರ್ಶಿ ಶಿವಯೋಗಿ. ಸಿ. ಕಳಸದ, ಕಾರ್ಮಿಕ ಇಲಾಖೆ ಕಾರ್ಯದರ್ಶಿ ಪಿ. ಮಣಿವಣ್ಣನ್ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply