ಜಪಾನಿನ ಮಾಜಿ ರಾಯಭಾರಿ ನೇತೃತ್ವದ ನಿಯೋಗದಿಂದ ಸಿಎಂ ಭೇಟಿ

ಜಪಾನಿನ ಮಾಜಿ ರಾಯಭಾರಿ ನೇತೃತ್ವದ ನಿಯೋಗದಿಂದ ಸಿಎಂ ಭೇಟಿ

8 ನವೆಂಬರ್ 2019
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು, ಜಪಾನಿನ ಮಾಜಿ ರಾಯಭಾರಿ, ಹಿರಾಬಯಾಶಿ ಹಾಗೂ ಜಪಾನಿನ ಕೌನ್ಸಲ್ ಜನರಲ್, ಟಕಯುಕಿ ಕಿಟಗಾವ ಅವರ ನೇತೃತ್ವದ ನಿಯೋಗವು, ಭೇಟಿಯಾಗಿ ಮಾತುಕತೆ ನಡೆಸಿತು . ಉಪ ಮುಖ್ಯಮಂತ್ರಿ ಡಾ: ಸಿ.ಎನ್. ಅಶ್ವಥನಾರಾಯಣ್, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply