ಬಾಷ್ ಸಂಸ್ಥೆಯ ಎಲಿವೇಟರ್ ಮ್ಯಾನೇಜ್ಮೆಂಟ್ ಸಿಸ್ಟಂ ಸೋಲ್ಯೂಶನ್ ನ್ನು ಅನಾವರಣಗೊಳಿಸಿದ ಸಿಎಂ

ಬಾಷ್ ಸಂಸ್ಥೆಯ ಎಲಿವೇಟರ್ ಮ್ಯಾನೇಜ್ಮೆಂಟ್ ಸಿಸ್ಟಂ ಸೋಲ್ಯೂಶನ್ ನ್ನು ಅನಾವರಣಗೊಳಿಸಿದ ಸಿಎಂ

24 ಅಕ್ಟೋಬರ್ 2019
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಬಾಷ್ ಸಂಸ್ಥೆಯ ಎಲಿವೇಟರ್ ಮ್ಯಾನೇಜ್ಮೆಂಟ್ ಸಿಸ್ಟಂ ಸೋಲ್ಯೂಶನ್ ನ್ನು ಅನಾವರಣಗೊಳಿಸಿದರು.ಬಾಷ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಸೌಮಿತ್ರ ಭಟ್ಟಾಚಾರ್ಯ, ಜಂಟಿ ವ್ಯವಸ್ಥಾಪಕ ನಿರ್ದೇಶಕ ಡಾ: ಅಂಡ್ರಿಯಾಸ್ ವೊಲ್ಫ್, ಕಾರ್ಯನಿರ್ವಾಹಕ ನಿರ್ದೇಶಕ ಜಾನ್ ಆಲಿವರ್ ರೋಎಲ್, ಹಿರಿಯ ಉಪಾಧ್ಯಕ್ಷ ಕೃಷ್ಣನ್, ಉಪಾಧ್ಯಕ್ಷ ದತ್ತಾತ್ರಿ ಸಾಲಗಾಮೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply