ಸಿಎಂ ಪರಿಹಾರ ನಿಧಿಗೆ ಅಡ್ ಕಾಕ್ ಇನ್ ಗ್ರಾಮ್ ಲಿ. ವತಿಯಿಂದ ರೂ. 1.50 ಕೋಟಿ ದೇಣಿಗೆ

ಸಿಎಂ ಪರಿಹಾರ ನಿಧಿಗೆ ಅಡ್ ಕಾಕ್ ಇನ್ ಗ್ರಾಮ್ ಲಿ. ವತಿಯಿಂದ ರೂ. 1.50 ಕೋಟಿ ದೇಣಿಗೆ

15 ಅಕ್ಟೋಬರ್ 2019
ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಅಡ್ ಕಾಕ್ ಇನ್ ಗ್ರಾಮ್ ಲಿ. ವತಿಯಿಂದ ರೂ. 1.50 ಕೋಟಿ ಚೆಕ್ ನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಇಂದು ಹಸ್ತಾಂತರಿಸಿದರು.

Leave a Reply