28 ಅಕ್ಟೋಬರ್ 2019
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ವಿಜಯಕರ್ನಾಟಕ ಪತ್ರಿಕೆಯು ಕೊಡಮಾಡುವ ಸೂಪರ್ ರೈತ ಪ್ರಶಸ್ತಿ ಸರಣಿಯ ಲೋಗೋ ಬಿಡುಗಡೆ ಮಾಡಿದರು. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮಹದೇವ ಪ್ರಕಾಶ್, ಶಾಸಕ ಎಸ್.ಆರ್. ವಿಶ್ವನಾಥ್, ಟೈಮ್ಸ್ ಗ್ರೂಪ್ ನ ಸಿಇಒ ರಂಜಿತ್ ಕಾಟೆ ಉಪಸ್ಥಿತರಿದ್ದರು.