ಏರ್ಬಸ್ ಸಂಸ್ಥೆಯ ಗ್ಲೋಬಲ್ ಚೀಫ್ ಟೆಕ್ನಾಲಜಿ ಆಫಿಸರ್ ಗ್ರಾಜಿಯಾ ವಿಟ್ಟಾದಿನಿ ಅವರ ನೇತೃತ್ವದ ನಿಯೋಗದಿಂದ ಸಿಎಂ ಭೇಟಿ

ಏರ್ಬಸ್ ಸಂಸ್ಥೆಯ ಗ್ಲೋಬಲ್ ಚೀಫ್ ಟೆಕ್ನಾಲಜಿ ಆಫಿಸರ್ ಗ್ರಾಜಿಯಾ ವಿಟ್ಟಾದಿನಿ ಅವರ ನೇತೃತ್ವದ ನಿಯೋಗದಿಂದ ಸಿಎಂ ಭೇಟಿ

15 ನವೆಂಬರ್ 2019
ಏರ್ಬಸ್ ಸಂಸ್ಥೆಯ ಗ್ಲೋಬಲ್ ಚೀಫ್ ಟೆಕ್ನಾಲಜಿ ಆಫಿಸರ್ ಗ್ರಾಜಿಯಾ ವಿಟ್ಟಾದಿನಿ ಅವರ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿತು. ಈ ಸಂದರ್ಭ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು. ಸಂಸ್ಥೆಯ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕ ಆನಂದ್ ಸ್ಟ್ಯಾನ್ಲಿ, ಸೌತ್ ಏಷಿಯಾ ವಿಭಾಗದ ಮುಖ್ಯಸ್ಥರಾದ ಕೃತಿವಾಸ್ ಮುಖರ್ಜಿ ಸಹ ಉಪಸ್ಥಿತರಿದ್ದರು.

Leave a Reply