ವಯೋವೃದ್ಧೆ ಗಂಗಮ್ಮಗೆ  ಹಕ್ಕುಪತ್ರ ವಿತರಿಸಿದ ಸಿಎಂ

ವಯೋವೃದ್ಧೆ ಗಂಗಮ್ಮಗೆ ಹಕ್ಕುಪತ್ರ ವಿತರಿಸಿದ ಸಿಎಂ

30 ಸೆಪ್ಟೆಂಬರ್ 2019
ಶಿವಮೊಗ್ಗ ನಗರದಲ್ಲಿ ನೆರೆಯಿಂದ ಮನೆಯನ್ನು ಕಳೆದುಕೊಂಡ ವಯೋವೃದ್ಧೆ ಗಂಗಮ್ಮ ಅವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮನೆಯ ಹಕ್ಕುಪತ್ರ ವಿತರಿಸಿದರು.

Leave a Reply