‘ವಿದ್ಯಾನಿಧಿ ಮತ್ತು ದೇವಾಡಿಗ ಗ್ಲೋಬಲ್ ಎಜುಕೇಶನ್ ಫೌಂಡೇಶನ್ ಉದ್ಘಾಟಿಸಿದ ಸಿಎಂ

‘ವಿದ್ಯಾನಿಧಿ ಮತ್ತು ದೇವಾಡಿಗ ಗ್ಲೋಬಲ್ ಎಜುಕೇಶನ್ ಫೌಂಡೇಶನ್ ಉದ್ಘಾಟಿಸಿದ ಸಿಎಂ

7 ಡಿಸೆಂಬರ್ 2019
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ದೇವಾಡಿಗ ನವೋದಯ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ, ‘ವಿದ್ಯಾನಿಧಿ ಮತ್ತು ದೇವಾಡಿಗ ಗ್ಲೋಬಲ್ ಎಜುಕೇಶನ್ ಫೌಂಡೇಶನ್’ ಅನ್ನು ಉದ್ಘಾಟಿಸಿದರು.ವಸತಿ ಸಚಿವ ವಿ. ಸೋಮಣ್ಣ, ಮೀನುಗಾರಿಕೆ ಮತ್ತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವರಾದ ಪಿ.ಜಿ.ಆರ್. ಸಿಂಧ್ಯಾ, ಜಯಪ್ರಕಾಶ್ ಹೆಗಡೆ, ದೇವಾಡಿಗ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply