“ಮೇಕ್ ದಿ ಫ್ಯೂಚರ್ ಲೈವ್” ಕಾರ್ಯಕ್ರಮವನ್ನು  ಉದ್ಘಾಟಿಸಿದ ಸಿಎಂ

“ಮೇಕ್ ದಿ ಫ್ಯೂಚರ್ ಲೈವ್” ಕಾರ್ಯಕ್ರಮವನ್ನು ಉದ್ಘಾಟಿಸಿದ ಸಿಎಂ

21 ನವೆಂಬರ್ 2019
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಶೆಲ್ ಇಂಡಿಯಾ ಮಾರ್ಕೆಟ್ ಪೈ.ಲಿ. ವತಿಯಿಂದ ಆಯೋಜಿಸಲಾಗಿದ್ದ “ಮೇಕ್ ದಿ ಫ್ಯೂಚರ್ ಲೈವ್” ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಾಗೆಯೇ ಶಾಲಾ ವಿದ್ಯಾರ್ಥಿಗಳು ಏರ್ಪಡಿಸಿದ್ದ ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸಿದರು. ರಾಯಲ್ ಡಚ್ ಶೆಲ್ ಸಂಸ್ಥೆಯ ನಿರ್ದೇಶಕ ಹ್ಯಾರಿ ಬ್ರೆಕ್ಲಮನ್ಸ್, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಉಪಸ್ಥಿತರಿದ್ದರು.

Leave a Reply