ಕೃಷಿ ಮೇಳ-2019 ನ್ನು ಉದ್ಘಾಟಿಸಿದ ಸಿಎಂ

ಕೃಷಿ ಮೇಳ-2019 ನ್ನು ಉದ್ಘಾಟಿಸಿದ ಸಿಎಂ

24 ಅಕ್ಟೋಬರ್ 2019
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಕೃಷಿ ಮೇಳ-2019 ನ್ನು ಉದ್ಘಾಟಿಸಿ, ರೈತರಿಗೆ ಪ್ರಶಸ್ತಿಗಳನ್ನು ವಿತರಿಸಿದರು. ಇದೇ ವೇಳೆ, ನಿಖರ ಕೃಷಿ ಕುರಿತು ಏರ್ಪಡಿಸಿದ್ದ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದರು. ಉಪ ಮುಖ್ಯಮಂತ್ರಿ ಹಾಗೂ ಕೃಷಿ ಸಚಿವ ಲಕ್ಷ್ಮಣ ಸವದಿ, ಶಾಸಕ ಕೃಷ್ಣ ಬೈರೇಗೌಡ, ಕೃಷಿ ವಿ.ವಿ. ಕುಲಪತಿ ಡಾ: ಎಸ್. ರಾಜೇಂದ್ರ ಪ್ರಸಾದ್, ಕೃಷಿ ಮತ್ತು ತೋಟಗಾರಿಕಾ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಉಪಸ್ಥಿತರಿದ್ದರು.

Leave a Reply