ವಿಕ್ಟೋರಿಯಾ ಆಸ್ಪತ್ರೆಯ ನೂತನ ಘಟಕಗಳ ಉದ್ಘಾಟನೆ ಮಾಡಿದ ಸಿಎಂ

11 ಡಿಸೆಂಬರ್ 2019
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನೂತನ ಘಟಕಗಳ ಲೋಕಾರ್ಪಣೆ ಮಾಡಿದರು. ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಶಾಸಕರಾದ ಜಮೀರ್ ಅಹ್ಮದ್ ಖಾನ್, ಉದಯ್ ಗರುಡಾಚಾರ್, ಮೇಯರ್ ಗೌತಮ್ ಕುಮಾರ್ ಹಾಗೂ ಲೆಹರ್ ಸಿಂಗ್ ಸಿರೋಯಾ ಉಪಸ್ಥಿತರಿದ್ದರು.

 

Leave a Reply